ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಪತಿಗೆ ಸಿಗತ್ತೆ ಕಠಿಣ ಶಿಕ್ಷೆ- Abroad Rules part 2
International Stories: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ಕೆಲ ದೇಶಗಳ ರೂಲ್ಸ್ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನ ತಿಳಿಯೋಣ ಬನ್ನಿ.. ಭಾರತದಲ್ಲಿ ಪ್ರತಿದಿನ ಪಕ್ಷಿಗಳಿಗೆ ಧಾನ್ಯವನ್ನು ಹಾಕಿ, ಅದಕ್ಕಾಗಿ ನೀರು ಇಡಿ ಎಂದು ಹೇಳಲಾಗುತ್ತದೆ. ಆದರೆ ವೆನಿಸ್ ದೇಶದಲ್ಲಿ ನೀವೇನಾದರೂ ಅಪ್ಪಿ ತಪ್ಪಿ ಪಾರಿವಾಳಗಳಿಗೆ ಧಾನ್ಯ ಅಥವಾ ಯಾವುದೇ ತಿಂಡಿಗಳನ್ನು ಹಾಕಿದ್ರೆ, ದಂಡ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕಾಗುತ್ತದೆ. ಯುಎಸ್‌ನಲ್ಲಿ ಕಿಂಡರ್ ಸರ್ಪೈಸ್ ಅನ್ನುವ ಚಾಕೋಲೇಟ್ ಮಾರರಾಟವನ್ನು ನಿರ್ಭಂದಿಸಲಾಗಿತ್ತು. … Continue reading ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಪತಿಗೆ ಸಿಗತ್ತೆ ಕಠಿಣ ಶಿಕ್ಷೆ- Abroad Rules part 2
Copy and paste this URL into your WordPress site to embed
Copy and paste this code into your site to embed