ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1

ಇಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹಲವಾರು ರೀತಿಯ ಕೆಮಿಕಲ್ಸ್ ಬೆರೆತಿರುತ್ತೆ. ಅಕ್ಕಿ- ಬೇಳೆ, ತರಕಾರಿ, ಹಣ್ಣು, ಸೊಪ್ಪು, ತುಪ್ಪ, ಬೆಣ್ಣೆ ಎಲ್ಲವೂ ಕೆಮಿಕಲ್ ಮಯವಾಗಿದೆ. ಇದರಿಂದಲೇ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಬರುತ್ತದೆ. ಹಾಗಾಗಿ ನಾವಿಂದು ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಎಂಥ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳಲಿದ್ದೇವೆ. ಮೊದಲನೇಯ ಲಕ್ಷಣ, ನಿಮ್ಮ ಮೂತ್ರದ ಕಲರ್ ಗಾಢವಾಗುತ್ತದೆ. ಮತ್ತು ವಾಸನೆ ಹೆಚ್ಚುತ್ತದೆ. ನಿಮ್ಮ ಆರೋಗ್ಯ ಹಾಳಾಗಿದ್ದರೆ ಅಥವಾ ದೇಹದಲ್ಲಿ ಉಷ್ಣತೆ ಹೆಚ್ಚಿದ್ದರೆ, ಮೂತ್ರದ ಬಣ್ಣ ಗಾಢ ಹಳದಿಯಾಗಿರುತ್ತದೆ. … Continue reading ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1