ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..

Spiritual: ಓರ್ವ ವಿವಾಹಿತ ಹೆಣ್ಣನ್ನು ಆ ಮನೆಯ ಲಕ್ಷ್ಮೀ ಎಂದು ಹೇಳಲಾಗುತ್ತದೆ. ಹಾಗಾಗಿ ಆಕೆಗೆ ಲಕ್ಷ್ಮೀಯಂಥ ಗುಣವಿದ್ದರೆ, ಪತಿಯು ಜೀವನದಲ್ಲಿ ಸಫಲನಾಗುತ್ತಾನೆ. ಗರುಡ ಪುರಾಣದ ಪ್ರಕಾರ, ಹೆಣ್ಣಿಗೆ ಕೆಲವು ಗುಣಗಳಿದ್ದರೆ, ಪತಿಯ ಏಳಿಗೆಯಾಗುವುದಲ್ಲದೇ, ಪತಿಯ ಮನೆಯವರೆಲ್ಲ ಖುಷಿಯಾಗಿ ಇರುತ್ತಾರೆ. ಹಾಗಾದರೆ ಆ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಗುಣ ತಾಳ್ಮೆ. ಯಾವ ಹಣ್ಣಿಗೆ ತಾಳ್ಮೆ ಇರುತ್ತದೆಯೋ, ಅವಳ ಮಾತು ಉತ್ತಮವಾಗಿರುತ್ತದೆ. ಅವಳು ಸದಾ ಸಮಾಧಾನದಿಂದಲೇ ಮಾತನಾಡುತ್ತಾಳೆ. ಅಂಥ ಪತ್ನಿ ಯಾರಿಗೆ ಸಿಗುತ್ತಾಳೋ, ಆ ವ್ಯಕ್ತಿ … Continue reading ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..