ನಾಯಿ ಕಡಿತ ಇದ್ದಲ್ಲಿ, ಅದನ್ನೆಂದಿಗೂ ನಿರ್ಲಕ್ಷಿಸಬೇಡಿ..

Health Tips: ನಾಯಿ ಕಚ್ಚಿದರೆ 14 ಇಂಜೆಕ್ಷನ್ ತೆಗೆದುಕೊಳ್ಳಬೇಕು ಅನ್ನೋ ಮಾತಿದೆ. ಇದು ನಿಜ ಕೂಡ. ಆದರೆ ಕೆಲವರು ನಾಯಿ ಕಚ್ಚಿದರೆ, ಮತ್ತೆ ಸರಿ ಹೋಗುತ್ತದೆ ಎಂದು ಅದನ್ನು ನಿರ್ಲಕ್ಷಿಸಿಬಿಡುತ್ತಾರೆ.  ಅಂಥ ತಪ್ಪನ್ನು ಎಂದಿಗೂ ಮಾಡಬೇಡಿ. ಹಾಗಾದ್ರೆ ಯಾಕೆ ನಾವು ನಾಯಿ ಕಡಿತವನ್ನು ನಿರ್ಲಕ್ಷಿಸಬಾರದು ಅಂತಾ ತಿಳಿಯೋಣ ಬನ್ನಿ.. ಸಾಕು ಪ್ರಾಣಿಗಳಲ್ಲಿ ಅತ್ಯಂತ ಪ್ರೀತಿಯ, ನಂಬಿಕೆಯ ಪ್ರಾಣಿ ಅಂದ್ರೆ ನಾಯಿ. ಆದರೆ ನೀವು ನಾಯಿ ಕಡಿತವನ್ನು ನಿರ್‌ಲಕ್ಷಿಸಿದರೆ, ಅದು ನಿಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ಅದರಲ್ಲೂ ಹುಚ್ಚು ನಾಯಿ … Continue reading ನಾಯಿ ಕಡಿತ ಇದ್ದಲ್ಲಿ, ಅದನ್ನೆಂದಿಗೂ ನಿರ್ಲಕ್ಷಿಸಬೇಡಿ..