ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವ ಹಾಗೆ, ಕೆಲವು ದೋಷಗಳನ್ನು ಕೂಡ ನಂಬಲಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ, ನಮಗೆ ಸೂಚನೆಯೂ ಸಿಗುತ್ತದೆ. ಕೆಲವು ದೋಷವಿದ್ದ ಕಾರಣ, ಮದುವೆಯಾಗುವುದಿಲ್ಲ. ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ. ಪದೇ ಪದೇ ಅಪಘಾತ, ಆರೋಗ್ಯ ಸಮಸ್ಯೆಯಾಗುತ್ತದೆ. ಹಾಗಾದರೆ ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಸಿಗುತ್ತದೆ..? ಎಂಥ ಘಟನೆ ನಡೆಯುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಕಾಳ ಸರ್ಪ ದೋಷವಿದ್ದಾಗ, ಕನಸಿನಲ್ಲಿ ಹಾವುಗಳು ಕಾಣಿಸುತ್ತದೆ. ಕನಸಿನಲ್ಲಿ ಹಾವು ಬಂದು ಕಚ್ಚಿದರೆ, ಶುಭ ಸಂಕೇತವೆಂದು … Continue reading ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?