ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

Spiritual: ಒಂದು ಮನೆಯಲ್ಲಿ ಸದಾ ನೆಮ್ಮದಿ, ಸುಖ, ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ, ಪದೇ ಪದೇ ಜಗಳ, ಅಶಾಂತಿ, ದುಃಖವಿದೆ ಎಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ. ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂದು ತಿಳಿಯೋಣ ಬನ್ನಿ.. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ, ಅಲ್ಲಿ ಪದೇ ಪದೇ ಜಗಳವಾಗುತ್ತದೆ. ಆ ಮನೆ ಜನರ ಆರೋಗ್ಯ ಪದೇ … Continue reading ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..