ಇವುಗಳು ಕನಸಿನಲ್ಲಿ ಬಂದರೆ ಆರ್ಥಿಕ ಲಾಭವಾಗುತ್ತದೆ ಎಂದರ್ಥ

Spiritual Story: ನಾವು ಈ ಮೊದಲು ಕೂಡ ನಿಮಗ ಯಾವ ಕನಸು ಬಿದ್ದರೆ ಏನರ್ಥ ಅನ್ನುವ ಬಗ್ಗೆ ವಿವರಿಸಿದ್ದೇವೆ. ನಾವು ಮಲಗುವುದಷ್ಟೇ ನ್ಮಮ ಕೈಯಲ್ಲಿರುತ್ತದೆ. ಆದರೆ ನಮಗೆ ಬೀಳುವ ಕನಸ್ಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಅದೇ ರೀತಿ ನಮ್ಮ ಅದೃಷ್ಟ ಖುಲಾಯಿಸುವಂತಿದ್ದರೆ, ಅಥವಾ ಆರ್ಥಿಕ ಲಾಭವಾಗುವಂತಿದ್ದರೆ, ನಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬರುತ್ತದೆ. ಹಾಗಾದ್ರೆ ನಮ್ಮ ಕನಸಿನಲ್ಲಿ ಏನು ಬಂದರೆ ಆರ್ಥಿಕ ಲಾಭವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹೂವುಗಳು. ನಿಮ್ಮ ಕನಸಿನಲ್ಲಿ ಅರಳಿದ ಹೂವುಗಳು ಕಂಡರೆ, … Continue reading ಇವುಗಳು ಕನಸಿನಲ್ಲಿ ಬಂದರೆ ಆರ್ಥಿಕ ಲಾಭವಾಗುತ್ತದೆ ಎಂದರ್ಥ