ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಒಂದು ಚಾಲೆಂಜ್ ಇದ್ದಂತೆ. ಎಷ್ಟೋ ಜನ ತಾನು ತಾಯಿಯಾಗುತ್ತಿಲ್ಲವೆಂದು ಕೊರಗುತ್ತಾರೆ. ಅಂಥದರಲ್ಲಿ ದೇವರು ಕೆಲವರಿಗೆ ಈ ಸಂತೋಷವನ್ನು ಕೊಟ್ಟಿರುತ್ತಾನೆ. ಅಂಥವರು ನಿರ್ಲಕ್ಷ್ಯ ಮಾಡದೇ, ಸತತವಾಗಿ ಕಾಳಜಿ ಮಾಡಿ, ಮಗುವನ್ನು ಪಡೆಯಬೇಕು. ಹಾಗಾಗಿ ನಾವಿಂದು ಗರ್ಭಿಣಿಯಾದ ತಕ್ಷಣ ಯಾವ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮ್ಮ ಮುಟ್ಟು ನಿಂತಾಗ ನೀವು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿ, ಗರ್ಭಿಣಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಬಳಿಕ ಸ್ಕ್ಯಾನಿಂಗ್ ಮಾಡಿಸಲೇಬೇಕು. ಆಗ … Continue reading ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..