ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..

ಬುದ್ಧಿವಂತ, ಚತುರ ಅಂತೆಲ್ಲ ಕರೆಯಲ್ಪಡುವ ಚಾಣಕ್ಯರು ಜೀವನಕ್ಕೆ ಬೇಕಾದ ಸಾರವನ್ನು ಹೇಳಿ ಹೋಗಿದ್ದಾರೆ. ಯಾರಾದರೂ ಬುದ್ಧಿ ಉಪಯೋಗಿಸಿ ಮಾತನಾಡಿದ್ರೆ, ಜಾಣತನ ತೋರಿಸಿದ್ರೆ, ಅವರನ್ನ ನೀನು ಚಾಣಕ್ಯ ಎಂದು ಹೊಗಳುತ್ತಾರೆ. ಯಾಕಂದ್ರೆ ಚಾಣಕ್ಯರು ತಮ್ಮ ಬುದ್ಧಿ ಉಪಯೋಗಿಸಿ, ಸಮಾಜದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದರು. ಲೋಕ್ಕಕೆ ಉತ್ತಮ ಸಂದೇಶವನ್ನು ಸಾರಿದ್ದರು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಹುಡುಗನನ್ನು ಚಕ್ರವರ್ತಿ ಪಟ್ಟಕ್ಕೇರಿಸಿದ್ದು, ಚಾಣಕ್ಯರ ಬುದ್ಧಿವಂತಿಕೆಯೇ ಸರಿ. ಅಂಥ ಚಾಣಕ್ಯರು, ಮನುಷ್ಯ ನೆಮ್ಮದಿಯಿಂದ ಇರಬೇಕಂದ್ರೆ ಏನು ಮಾಡಬೇಕೆಂದು ಹೇಳಿದ್ದಾರೆ. ಈ ಬಗ್ಗೆ … Continue reading ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..