10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..
Beauty Tips: ನಿಮಗೆ ಅರ್ಜೆಂಟ್ ಆಗಿ ಯಾವುದಾದರೂ ಫಂಕ್ಷನ್, ಮೀಟಿಂಗ್ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು. ಅಲ್ಲಿ ಹೋಗುವಾಗ ಸುಂದರವಾಗಿ ಕಾಣಬೇಕು ಅಂತಾ ಇರತ್ತೆ. ಆಗ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸಿ, ಸೌಂದರ್ಯ ಹೆಚ್ಚಿಸಿಕೊಂಡು ಹೋಗ್ತೀರಾ. ಆದರೆ ಅದು ಕೆಲ ಹೊತ್ತಿನ ಸೌಂದರ್ಯವನ್ನಷ್ಟೇ ನೀಡುತ್ತದೆ. ಬಳಿಕ ಸೈಡ್ ಎಫೆಕ್ಟ್ ಆಗಬಹುದು. ಆದರೆ ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡಿದ್ರೆ, ನಿಮ್ಮ ತ್ವಚೆ ಸುಂದರವಾಗುತ್ತದೆ. ಹಾಗಾದ್ರೆ ಯಾವ ಫೇಸ್‌ಪ್ಯಾಕ್ ಹಾಕಬೇಕು ಅಂತಾ ತಿಳಿಯೋಣ ಬನ್ನಿ.. ಜೇನುತುಪ್ಪ, … Continue reading 10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..
Copy and paste this URL into your WordPress site to embed
Copy and paste this code into your site to embed