ಈ ನಾಲ್ಕು ನಕ್ಷತ್ರಗಳಲ್ಲಿ ಹುಟ್ಟಿದವರು ಅದೃಷ್ಟವಂತರು, ನಿಮ್ಮ ನಕ್ಷತ್ರ ಇದರಲ್ಲಿದ್ಯಾ…?

astrology: 27 ನಕ್ಷತ್ರ ಪುಂಜಗಳಲ್ಲಿ ಕೆಲವೊಂದು ನಕ್ಷತ್ರದಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭವೆಂದು ಹೇಳಲಾಗುತ್ತದೆ, ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದೊಂದಿಗೆ ಕೊನೆಗೊಳ್ಳುತ್ತದೆ.ನಕ್ಷತ್ರಗಳು ಚಂದ್ರನ ಚಿಹ್ನೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ,ಚಂದ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ ,ನೀವು ಹುಟ್ಟಿದ ಸಮಯದಲ್ಲಿ ಚಂದ್ರನ ಸ್ಥಾನವನ್ನು ನಿಮ್ಮ ಜನ್ಮ ನಕ್ಷತ್ರವಾಗಿ ಕರೆಯಲಾಗುತ್ತದೆ .ಆ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಅವರ ಜನ್ಮ ನಕ್ಷತ್ರವಾಗಿರುತ್ತದೆ. ಕೆಲವು ಜನ್ಮ ನಕ್ಷತ್ರಗಳು ಕಡಿಮೆ ಮಂಗಳಕರವಾಗಿದ್ದರೆ,ಇನ್ನು ಕೆಲವು … Continue reading ಈ ನಾಲ್ಕು ನಕ್ಷತ್ರಗಳಲ್ಲಿ ಹುಟ್ಟಿದವರು ಅದೃಷ್ಟವಂತರು, ನಿಮ್ಮ ನಕ್ಷತ್ರ ಇದರಲ್ಲಿದ್ಯಾ…?