ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ…

Beauty Tips: ಕೆಲವು ಅಭ್ಯಾಸಗಳು ಕೆಟ್ಟದ್ದಾಗಿರುತ್ತದೆ. ಆದರೆ ಮೊದ ಮೊದಲು ಅದು ಕೆಟ್ಟದ್ದು ಅಂತಾ ಯಾರಿಗೂ ಅನ್ನಿಸುವುದಿಲ್ಲ. ಎಲ್ಲರಿಗೂ ಅದು ಸಾಮಾನ್ಯವಾಗಿ ಕಾಣುತ್ತದೆ. ಕೆಲವರಿಗೆ ಗಲೀಜಾಗಿಯೂ ಕಾಣುತ್ತದೆ. ಆದರೆ ಅದರಿಂದ ತೊಂದರೆಯಾದಾಗಲೇ ಅದು ಎಂಥ ದುರಭ್ಯಾಸ ಅನ್ನೋದು ಗೊತ್ತಾಗುತ್ತದೆ. ಅಂಥ ಅಭ್ಯಾಸಗಳಲ್ಲಿ ಉಗುರು ಕಚ್ಚುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಉಗುರು ಕಚ್ಚುವ ಅಭ್ಯಾಸವಿದದ್ದಲ್ಲಿ, ಅದರಿಂದ ಏನೇನು ತೊಂದರೆಯಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಕೆಲವರಿಗೆ ಅನನುವಂಶಿಕವಾಗಿ ಈ ಗುಣ ಬಂದರೆ, ಇನ್ನು ಕೆಲವರು ಟೆನ್ಶನ್‌ನಲ್ಲಿರುವಾಗ, ಹೀಗೆ ಉಗುರು … Continue reading ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ…