ಅತೀಯಾಗಿ ಬ್ರಶ್ ಮಾಡಿದ್ರೆ, ಹಲ್ಲಿನ ಬಣ್ಣ ಹಳದಿಯಾಗುತ್ತದೆಯಾ..?

Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ. ವೈದ್ಯರು ಅತೀಯಾಗಿ ಬ್ರಶ್ ಮಾಡುವುದರಿಂದ ಏನಾಗುತ್ತದೆ ಅಂತಾ ಹೇಳಿದ್ದಾರೆ ನೋಡಿ.. ಹಲ್ಲು ಬಿಳಿ ಬಿಳಿಯಾಗಲಿ ಎಂದು ಅತೀಯಾಗಿ ಬ್ರಶ್ ಮಾಡುವುದು ಒಳ್ಳೆಯದಲ್ಲ ಅಂತಾರೆ ವೈದ್ಯರು. ಕೆಲವರು ದಿನಕ್ಕೆ ನಾಲ್ಕೈದು ಬಾರಿ ಬ್ರಶ್ ಮಾಡುವವರಿದ್ದಾರೆ. ಇನ್ನು ಕೆಲವರು ಫೋರ್ಸ್ ಹಾಕಿ ಬ್ರಶ್ ಮಾಡುತ್ತಾರೆ. ಆದರೆ … Continue reading ಅತೀಯಾಗಿ ಬ್ರಶ್ ಮಾಡಿದ್ರೆ, ಹಲ್ಲಿನ ಬಣ್ಣ ಹಳದಿಯಾಗುತ್ತದೆಯಾ..?