ಈ 4 ತಪ್ಪುಗಳನ್ನು ಮಾಡದಿದ್ದಲ್ಲಿ ನೀವು ಹಣದ ತೊಂದರೆಯಿಂದ ಪಾರಾಗುತ್ತೀರಿ..

Spiritual: ದುಡ್ಡು ಅನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ದುಡ್ಡಿದ್ದರೆ ಹೊಟ್ಟೆ ತುಂಬುತ್ತದೆ. ಬಟ್ಟೆ ಖರೀಸಿದಲಾಗುತ್ತದೆ. ಸೂರು ಸಿಗುತ್ತದೆ. ಇದೆಲ್ಲದಕ್ಕೂ ಮೀರಿ ಜೀವನ ನಡೆಸಲಂತೂ ರಾಶಿ ರಾಶಿ ದುಡ್ಡು ಬೇಕು. ಆದರೆ ಅದೆಲ್ಲ ಸಾಧ್ಯವಾಗಬೇಕು ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಬೇಕು ಅಂದ್ರೆ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಆ ತಪ್ಪುಗಳೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಸೂರ್ಯಾಸ್ತದ ಬಳಿಕ ನಿದ್ದೆ ಮಾಡಬಾರದು. ಸೂರ್ಯಾಸ್ತ ಅಂದರೆ ದೀಪ ಹಚ್ಚುವ ವೇಳೆ … Continue reading ಈ 4 ತಪ್ಪುಗಳನ್ನು ಮಾಡದಿದ್ದಲ್ಲಿ ನೀವು ಹಣದ ತೊಂದರೆಯಿಂದ ಪಾರಾಗುತ್ತೀರಿ..