ರೊಟ್ಟಿ ತಿಂದರೆ ತೂಕ ಕಡಿಮೆಯಾಗುತ್ತೋ ಇಲ್ಲವೋ..? ಡಯೆಟಿಷಿಯನ್ ಗಳು ಹೇಳುವುದೇನು..?

ಡಯಟಿಂಗ್ ನಲ್ಲಿ ರೊಟ್ಟಿ ತಿನ್ನಬೇಕೋ ಬೇಡವೋ ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ನೀವೂ ಕೂಡ ಈ ಗೊಂದಲದಲ್ಲಿದ್ದರೆ ಈ ಆರ್ಟಿಕಲ್ ಓದಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಉದ್ಯೋಗ ಮತ್ತು ವ್ಯಾಪಾರದಿಂದಾಗಿ.. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಹೊರಗಿನ ಆಹಾರಕ್ಕೆ ಹೆಚ್ಚು ಒಗ್ಗಿಕೊಂಡಿರುವುದು. ಇದರ ಪರಿಣಾಮದಿಂದ ಎಷ್ಟೋ ಜನ ಸ್ಥೂಲಕಾಯರಾಗುತ್ತಿದ್ದಾರೆ. ಅಧಿಕ ತೂಕವನ್ನು ಕಳೆದುಕೊಳ್ಳಲು ಪ್ರತಿಯೊಬ್ಬರೂ ಆಹಾರಕ್ರಮವನ್ನು ಅನುಸರಿಸುತ್ತಾರೆ. ಆದರೆ ಈ ಆಹಾರದಲ್ಲಿ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಪ್ರಶ್ನೆ … Continue reading ರೊಟ್ಟಿ ತಿಂದರೆ ತೂಕ ಕಡಿಮೆಯಾಗುತ್ತೋ ಇಲ್ಲವೋ..? ಡಯೆಟಿಷಿಯನ್ ಗಳು ಹೇಳುವುದೇನು..?