40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

Health Tips: ಮದುವೆಯಾಗಿ ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಅಂದ್ರೆ 25ರಿಂದ 30 ವರ್ಷ. 30 ವರ್ಷ ತುಂಬುವುದರೊಳಗೆ 2 ಮಕ್ಕಳಾಗಿಬಿಟ್ಟರೆ, ಮುಂದೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆಫೀಸು ಕೆಲಸಕ್ಕಾಗಿಯೋ, ಅಥವಾ ಕೇರಿಯರ್ ರೂಪಿಸಿಕೊಳ್ಳುವ ಭರದಲ್ಲೋ, 40 ವಯಸ್ಸಾದರೂ ತಾಯಿಯಾಗಲು ಹಿಂದೆ ಮುಂದೆ ಯೋಚಿಸುತ್ತಾರೆ. ಹಾಗಾಗಿ ಇಂದು ನಾವು 40ರ ವಯಸ್ಸಿನಲ್ಲಿ ತಾಯಿಯಾಗಬೇಕು ಎನ್ನುವವರಿಗೆ ಎಂಥ ಸಮಸ್ಯೆಗಳು ಎದುರಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ನಾವು … Continue reading 40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?