ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..

ಕೊರೋನಾ ಬಂದು ಹೋದ ಬಳಿಕ, ನೆಗಡಿ ಕೆಮ್ಮು ಬಂದ್ರೆ, ಜನ ಒಂದೋ ಎರಡೋ ಡೋಲೋ ಮಾತ್ರೆ ತೆಗೆದುಕೊಂಡು, ಪರಿಹಾರ ಮಾಡಿಕೊಳ್ಳುತ್ತಾರೆ. ಆದ್ರೆ ಕಲವರ ಪ್ರಕಾರ, ಈ ಮಾತ್ರೆಗಳನ್ನ ಹೆಚ್ಚು ತೆಗೆದುಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಹಾಗಾಗಿ ನಾವಿಂದು ನೆಗಡಿ ಮತ್ತು ಕೆಮ್ಮಿಗೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನಿಮಗೆ ನೆಗಡಿ, ಕೆಮ್ಮು ಶುರುವಾಗಿದ್ದರೆ, ನೀವು ಅರಿಶಿನ ಹಾಲನ್ನು ಕುಡಿಯಬೇಕು. ಹಾಲಿಗೆ ಅರಿಶಿನ, ಕಲ್ಲುಸಕ್ಕರೆ, ಚಿಕ್ಕ ತುಂಡು ಹಸಿ ಶುಂಠಿ, 1 ಏಲಕ್ಕಿ, 2 ಲವಂಗ, … Continue reading ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..