ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..

Spiritual: ಕೆಲವರು ಮನೆಯ ಸುತ್ತಮುತ್ತ ಒಳ್ಳೆಯ ವಾತಾವರಣವಿದೆ. ಹಸಿರಾದ ಗಿಡಮರಗಳಿದೆ ಎಂದು ಮನೆ ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತಲು ಚೆಂದಗಾಣಿಸಲಿ ಎಂದು ಕೆಲ ಗಿಡಗಳನ್ನು ತಂದು ನೆಡುತ್ತಾರೆ. ಆದರೆ ಕೆಲ ಗಿಡಗಳಿಂದ ನಿಮ್ಮ ಮನೆಯ ಅಂದ ಹೆಚ್ಚಿದರೂ ಕೂಡ, ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಾವಿಂದು ಮನೆಯ ಸುತ್ತಮುತ್ತಲು ಯಾವ ಗಿಡಗಳನ್ನು ನೆಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಪಾಪಾಸ್ ಕಳ್ಳಿ. ಗುಲಾಬಿ ಗಿಡ ಬಿಟ್ಟು, ಮುಳ್ಳಿರುವ ಗಿಡವನ್ನು ಮನೆಯಲ್ಲಿ ನೆಡಬಾರದು ಎಂದು … Continue reading ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..