ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಮಂಗಳವಾರ ಹನುಮಂತನಿಗೆ ಈ ನಾಲ್ಕು ಪರಿಹಾರಗಳನ್ನು ಪ್ರಯತ್ನಿಸಿ..!
ನಿಮ್ಮ ಜಾತಕದಲ್ಲಿ ಶನಿ ಮಹಾದಶಾ ಮುಂದುವರಿದರೆ ಅಥವಾ ಶನಿ ದೋಷವು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಿದರೆ ಮಂಗಳವಾರದಂದು 108 ತುಳಸಿ ಎಲೆಗಳ ಹೀಗೆ ಮಾಡಿ . ಜ್ಯೋತಿಷ್ಯದಲ್ಲಿ, ಹಿಂದೂ ಸಂಪ್ರದಾಯದಲ್ಲಿ ಮಂಗಳವಾರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಮಂಗಳವಾರದಂದು ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಕಷ್ಟ-ನಷ್ಟಗಳು ದೂರವಾಗಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು ಹನುಮಂತನನ್ನು ಮೆಚ್ಚಿಸಲು ಮಾಡಬೇಕಾದ ಮೂರು ಕಾರ್ಯಗಳ ಬಗ್ಗೆ ತಿಳಿಯೋಣ ಬನ್ನಿ.. ಶನಿ ಮಹಾದಶಾ ನಿವಾರಣೆಗೆ: ನಿಮ್ಮ ಜಾತಕದಲ್ಲಿ ಶನಿ ಮಹಾದಶಾ … Continue reading ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಮಂಗಳವಾರ ಹನುಮಂತನಿಗೆ ಈ ನಾಲ್ಕು ಪರಿಹಾರಗಳನ್ನು ಪ್ರಯತ್ನಿಸಿ..!
Copy and paste this URL into your WordPress site to embed
Copy and paste this code into your site to embed