ನಿಮಗೆ ಪಿತೃದೋಷವಿದ್ದಲ್ಲಿ ಈ ಸಮಸ್ಯೆಗಳು ಕಂಡು ಬರುತ್ತದೆ..

Spiritual: ಪಿತೃದೋಷವೆಂದರೆ, ನೀವು ನಿಮ್ಮ ಮೃತ ಹಿರಿಯರ ನಿರ್ಲಕ್ಷ್ಯ ಮಾಡಿದಾಗ ಉಂಟಾಗುವ ದೋಷವನ್ನು ಪಿತೃದೋಷವೆಂದು ಕರೆಯಲಾಗುತ್ತದೆ. ತಂದೆ ತಾಯಿ, ಅಜ್ಜ ಅಜ್ಜಿ ಹೀಗೆ ಕುಟಂಬಸ್ಥರು ತೀರಿಹೋದಾಗ, ಅವರ ಅಂತ್ಯಸಂಸ್ಕಾರವನ್ನು ಸರಿಯಾಗಿ ಮಾಡದಿದ್ದಲ್ಲಿ, ಶ್ರಾದ್ಧಕಾರ್ಯವನ್ನು ಸರಿಯಾಗಿ ಮಾಡದಿದ್ದಲ್ಲಿ, ಅಂಥವರಿಗೆ ಪಿತೃದೋಷ ಉಂಟಾಗುತ್ತದೆ. ಹಾಗಾದ್ರೆ ಪಿತೃದೋಷವಿದ್ದಲ್ಲಿ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಮನೆಯಲ್ಲಿ ಸದಾ ಜಗಳವಾಗುತ್ತಿದೆ. ನೆಮ್ಮದಿಯೇ ಇಲ್ಲದಂತಾಗಿದೆ. ಏನೇ ಮಾಡಿದರೂ, ಮನಸ್ಸಿಗೆ ಸಮಾಧಾನವೇ ಇಲ್ಲ. ಹೀಗೆ ಜೀವನವೇ ಬೇಡ ಎಂಬಂತಿದ್ದರೆ, … Continue reading ನಿಮಗೆ ಪಿತೃದೋಷವಿದ್ದಲ್ಲಿ ಈ ಸಮಸ್ಯೆಗಳು ಕಂಡು ಬರುತ್ತದೆ..