ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1

ಲಕ್ಷ್ಮೀ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆಕೆ ಸದಾ ನಮ್ಮ ಮನೆಯಲ್ಲೇ ಇರಲಿ, ಶ್ರೀಮಂತಿಕೆ ಬರಲಿ ಅಂತಾ ಬಯಸುವರೇ ಹೆಚ್ಚು. ಆದರೆ, ನೀವು ಕೆಲವು ಕೆಟ್ಟ ಅಭ್ಯಾಸಗಳಿಗೆ ದಾಸರಾಗಿದ್ದರೆ, ನಿಮ್ಮ ಮನೆಗೆ ಲಕ್ಷ್ಮೀ ಬರಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು ಯಾವ ಕೆಟ್ಟ ಅಭ್ಯಾಸಗಳಿದ್ದರೆ, ಲಕ್ಷ್ಮೀ ಒಲಿಯುವುದಿಲ್ಲಅಂತಾ ಹೇಳಲಿದ್ದೇವೆ.. ಮೊದಲನೇಯ ಅಭ್ಯಾಸ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ನಿಮ್ಮ ಮನೆ, ಮನೆಯಂಗಳವನ್ನ ಪ್ರತಿದಿನ ಗುಡಿಸಿ, ಒರೆಸಿ ಕ್ಲೀನ್ ಆಗಿದ್ದರೆ, ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಆಗ ಆರ್ಥಿಕ … Continue reading ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1