ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ಮನುಷ್ಯ ಯಾವ ಚಟವನ್ನು ಹೊಂದಿರಬಾರದು ಅಂತಾ ಹೇಳಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಮತ್ತೊಂದಿಷ್ಟು ವಿಚಾರಗಳನ್ನ ಹೇಳಲಿದ್ದೇವೆ. ಏಳನೇಯ ಅಭ್ಯಾಸ ಮನೆಗೆ ಬಂದವರಿಗೆ ಸರಿಯಾಗಿ ಸತ್ಕರಿಸದೇ ಇರುವುದು. ಮನೆಗೆ ಬಂದ ಅತಿಥಿ ನಿಮಗಾಗಿ ಏನನ್ನಾದರೂ ತರಲಿ, ಬಿಡಲಿ, ಅವರು ಶ್ರೀಮಂತರಾಗಲಿ, ಅಥವಾ ಬಡವರೇ ಆಗಲಿ, ಎಲ್ಲರನ್ನ ಸಮವಾಗಿ ಸತ್ಕರಿಸಬೇಕು. ರುಚಿ ರುಚಿಯಾದ ಊಟ, ತಿಂಡಿ ಕೊಡಲಾಗದಿದ್ದರೂ, ಉತ್ತಮ ಮಾತುಗಳನ್ನಾಡಬೇಕು. ಇದ್ದುದರಲೇ ಅವರೊಂದಿಗೆ ಹಂಚಿ ತಿನ್ನುವ ಮನಸ್ಸಿರಬೇಕು. ಅಲ್ಲದೇ, ಬಡವರಿಗೆ … Continue reading ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2
Copy and paste this URL into your WordPress site to embed
Copy and paste this code into your site to embed