ಮನೆಯಲ್ಲಿ ಇಂಥ ವಸ್ತುಗಳಿದ್ದರೆ, ನೀವು ಎಂದಿಗೂ ಉದ್ಧಾರವಾಗುವುದಿಲ್ಲ..

Spiritual: ನಮಗೆ ಗೊತ್ತಿಲ್ಲದಂತೆ, ನಮ್ಮ ಮನೆಯಲ್ಲಿರುವ ಕೆಲ ವಸ್ತುಗಳು, ನಮ್ಮ ಜೀವನದ ಮೇಲೆ ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ. ಅಂಥ ವಸ್ತುಗಳು ನಮ್ಮ ಬಳಿ ಇದ್ದರೆ, ಅಥವಾ ನಮ್ಮ ಮನೆಯ ಒಂದು ಮೂಲೆಯಲ್ಲಿದ್ದರೂ, ಅದರಿಂದ ನಮ್ಮ ನೆಮ್ಮದಿಯೇ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಹಾಳಾಗುತ್ತದೆ. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮನೆಯಲ್ಲಿ ಇರಿಸಬಾರದು ಎಂದು ತಿಳಿಯೋಣ ಬನ್ನಿ.. ನಿಂತು ಹೋದ ಗಡಿಯಾರ: ಗಡಿಯಾರ ನಿಂತು ಹೋದರೆ, ಅದಕ್ಕೆ ಹೊಸ ಬ್ಯಾಟರಿ ಹಾಕಿ, ಅದು ಮತ್ತೆ ಶುರುವಾಗುವಂತೆ ನೋಡಬಹುದು. ಆದರೆ … Continue reading ಮನೆಯಲ್ಲಿ ಇಂಥ ವಸ್ತುಗಳಿದ್ದರೆ, ನೀವು ಎಂದಿಗೂ ಉದ್ಧಾರವಾಗುವುದಿಲ್ಲ..