ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..

Spiritula Story: ಆರೋಗ್ಯವೇ ಭಾಗ್ಯ ಅನ್ನೋ ಮಾತಿದೆ. ಯಾಕಂದ್ರೆ ಆರೋಗ್ಯ ಚೆನ್ನಾಗಿದ್ದರೆ, ನಾವು ನಮಗೆನು ಬೇಕೋ ಅದನ್ನ ಮಾಡಬಹುದು. ಆದರೆ ನಿಮ್ಮ ಬಳಿ ಎಲ್ಲ ಇದ್ದು, ಆರೋಗ್ಯವೇ ಇಲ್ಲದಿದ್ದರೆ, ಆ ಪರಿಸ್ಥತಿ ಯಾರಿಗೂ ಬೇಡ ಎನ್ನಿಸುವಂತಿರುತ್ತದೆ. ಹಾಗಾಗಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಆರೋಗ್ಯವೂ ಸರಿಯಾಗಿ ಇರಬೇಕು ಅಂದ್ರೆ ಕೆಲ ಗುಣಗಳು ನಿಮ್ಮಲ್ಲಿ ಇರಬಾರದು. ಹಾಗಾದ್ರೆ ಯಾವ ಗುಣವಿದ್ದಲ್ಲಿ, ಆರೋಗ್ಯ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಗುಣ, ಹೊಟ್ಟೆಕಿಚ್ಚಿನ ಗುಣ. ಯಾರರಲ್ಲಿ ಹೊಟ್ಟೆಕಿಚ್ಚಿನ ಗುಣವಿರುತ್ತದೆಯೋ, … Continue reading ಈ 5 ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ..