ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..

Spiritual News: ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆ ಜನರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ.. ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ ಇದ್ದರೆ, ಅಂಥ ಚಪ್ಪಲಿಯನ್ನು ಬಿಸಾಕಿಬಿಡಿ. ಇಂಥ ವಸ್ತು ಮನೆಯಲ್ಲಿದ್ದರೆ, ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿರುವುದಿಲ್ಲ. … Continue reading ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..