ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ

Spiritual :ಅನ್ನಪೂರ್ಣೆಯ ಕೃಪೆ ಯಾರ ಮೇಲಿರುತ್ತದೆಯೋ, ಅವರು ಎಂದಿಗೂ ಹೊಟ್ಟೆ ಹಸಿವಿನಂದ ನರಳುವುದಿಲ್ಲ ಅನ್ನೋ ಮಾತಿದೆ. ಅಂಥ ಅನ್ನಪೂರ್ಣೆಯ ಕೃಪೆ ನಮಗೆ ಬೇಕಾದರೆ, ನಾವು ಹಲವು ಕೆಲಸಗಳನ್ನು ಮಾಡಬಾರದು. ಅಡುಗೆ ಕೋಣೆಯಲ್ಲಿ ಹಲವು ವಸ್ತುಗಳನ್ನು ಇಡಬಾರದು. ಹಾಗಾದ್ರೆ ನಾವು ಅಡುಗೆ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಾ ತಿಳಿಯೋಣ ಬನ್ನಿ.. ಕಸದ ಬುಟ್ಟಿ. ಕೆಲವರು ಕಸ ಹಾಕಲು ಈಸಿಯಾಗಲಿ ಎಂದು ಕಸದ ಬುಟ್ಟಿಯನ್ನು ಅಡುಗೆ ಕೋಣೆಯೊಳಗೇ ಇಡುತ್ತಾರೆ. ಆದರೆ ಇದು ತಪ್ಪು. ಕಸದ ಬುಟ್ಟಿಯನ್ನು ಸದಾ ಹೊರಗೆ … Continue reading ನೀವು ಅಡುಗೆ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಅನ್ನಪೂರ್ಣೆಯ ಅವಕೃಪೆಗೆ ಪಾತ್ರರಾಗುತ್ತೀರಿ