ಈ ಮೂರ್ತಿಯನ್ನು ನಿಮ್ಮ ಆಫೀಸ್ ಟೇಬಲ್ ಮೇಲಿಟ್ಟರೆ ಅದೃಷ್ಟ ನಿಮ್ಮ ಪಾಲು
Spiritual Story: ನಮ್ಮ ಕೆಲಸದಲ್ಲಿ ನಾವು ಅಭಿವೃದ್ಧಿ ಹೊಂದಬೇಕು. ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಅನ್ನುವಹಲವರು ದೇವರನ್ನು ನಂಬುತ್ತಾರೆ. ಅಂಥವರು ತಾವು ಕೆಲಸ ಮಾಡುವ ಟೇಬಲ್ ಮೇಲೆ ಯಾವ ದೇವರ ಮೂರ್ತಿಯನ್ನು ಇಟ್ಟರೆ, ಅವರಿಗೆ ಯಶಸ್ಸು ಸಿಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಮೊದಲನೇಯದಾಗಿ ಪ್ರಥಮ ಪೂಜಿತ ಗಣಪತಿ. ಹಲವರು ತಮ್ಮ ಕೆಲಸದ ಟೇಬಲ್ ಮೇಲೆ ಗಣಪತಿ ವಿಗ್ರಹವನ್ನು ಇಡುತ್ತಾರೆ. ಏಕೆಂದರೆ, ವಿದ್ಯೆ ಬುದ್ಧಿ, ನಯ, ವಿನಯ, ಆರೋಗ್ಯ, ಆಯುಷ್ಯ, ಯಶಸ್ಸು ಎಲ್ಲವನ್ನೂ ನೀಡುವ ಮಹಾಗಣಪತಿ ಆಶೀರ್ವಾದ ನಮ್ಮ … Continue reading ಈ ಮೂರ್ತಿಯನ್ನು ನಿಮ್ಮ ಆಫೀಸ್ ಟೇಬಲ್ ಮೇಲಿಟ್ಟರೆ ಅದೃಷ್ಟ ನಿಮ್ಮ ಪಾಲು
Copy and paste this URL into your WordPress site to embed
Copy and paste this code into your site to embed