ನಾಗಹತ್ಯೆ ಮಾಡಿದರೆ ಎಂಥ ದೋಷ ಅಂಟಿಕೊಳ್ಳುತ್ತದೆ..?

Spiritual: ಆಹಾರಕ್ಕಾಗಿ ಹಲವು ಪ್ರಾಣಿಗಳನ್ನು ತಿನ್ನುವುದನ್ನ ನಾವು ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾಗಹತ್ಯೆ ಮಾಡಿದರೆ, ದೋಷವಂತೂ ತಾಗುತ್ತದೆ. ಅದಕ್ಕೆ ಪರಿಹಾರವೂ ಇದೆ. ಆದರೆ ನಾಗಹತ್ಯೆ ಮಾಡಿದರೆ, ಎಂಥ ದೋಷ ಅಂಟಿಕೊಳ್ಳುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾಗರ ಹಾವಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಹಿಂದೂಗಳಲ್ಲಿ ನಾಗನನ್ನು ಕೊಲ್ಲುವುದೆಂದರೆ, ಜನ್ಮ ಜನ್ಮದ ಪಾಪವನ್ನು ಸುತ್ತಿಕೊಳ್ಳುವುದು ಎಂದರ್ಥ. ಹಾಗಾಗಿ ಹಲವರು ಈ ಪಾಪ ಮಾಡಲು … Continue reading ನಾಗಹತ್ಯೆ ಮಾಡಿದರೆ ಎಂಥ ದೋಷ ಅಂಟಿಕೊಳ್ಳುತ್ತದೆ..?