ಹಿಂಗಿನ ಆರೋಗ್ಯಕರ ಲಾಭ ತಿಳಿದರೆ, ಇಂದಿನಿಂದಲೇ ನೀವೂ ಹಿಂಗು ಬಳಸಲು ಶುರು ಮಾಡುವಿರಿ..

Health: ಹಲವರು ಅಡುಗೆಯಲ್ಲಿ ಹಿಂಗು ಬಳಸುವುದು ಕಡಿಮೆ ಮಾಡುತ್ತಾರೆ. ಇನ್ನು ಕೆಲವರಿಗೆ ಹಿಂಗಿನ ವಾಸನೆ ತೆಗೆದುಕೊಂಡರೇ ಆಗುವುದಿಲ್ಲ. ಹಾಗಾಗಿ ಅಂಥವರು ಅಡುಗೆಗೆ ಹಿಂಗು ಬಳಸುವುದೇ ಇಲ್ಲ. ಆದರೆ ಹಿಂಗಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ಕೇಳಿದರೆ, ನೀವು ಕೂಡ ಇಂದಿನಿಂದ ಹಿಂಗು ಬಳಸಲು ಶುರು ಮಾಡುತ್ತೀರಿ. ಹಾಗಾದ್ರೆ ಹಿಂಗಿನಲ್ಲಿರುವ ಆರೋಗ್ಯಕರ ಗುಣಗಳೇನು ಅಂತಾ ತಿಳಿಯೋಣ ಬನ್ನಿ.. ಅಜೀರ್ಣತೆ ಗ್ಯಾಸ್ಟಿಕ್ ಸಮಸ್ಯೆ ಇದ್ದಾಗ, ಉಗುರು ಬೆಚ್ಚಗಿನ ನೀರು ಅಥವಾ ಮಜ್ಜಿಗೆಗೆ ಕೊಂಚ ಹಿಂಗು ಸೇರಿಸಿ, ಕುಡಿದರೆ, ತಕ್ಷಣ ಹೊಟ್ಟೆ … Continue reading ಹಿಂಗಿನ ಆರೋಗ್ಯಕರ ಲಾಭ ತಿಳಿದರೆ, ಇಂದಿನಿಂದಲೇ ನೀವೂ ಹಿಂಗು ಬಳಸಲು ಶುರು ಮಾಡುವಿರಿ..