ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಇಂದು ನಾವು ಯಾವ ಅಂಶವನ್ನು ತಿಳಿದರೆ, ನಮ್ಮ ಭವಿಷ್ಯ ಉತ್ತಮವಾಗಿ ಇರುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಅಂಶವೆಂದರೆ, ನಿಮ್ಮ ಭವಿಷ್ಯ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಆಲೋಚನೆ, ನೀವು ಮಾಡುವ ಕೆಲಸ ಉತ್ತಮವಾಗಿರಬೇಕು. ನಿಮ್ಮ ನಡುವಳಿಕೆ ಸರಿಯಾಗಿರಬೇಕು. ನಾವು ಉತ್ತಮವಾಗಿ ಆಲೋಚನೆ ಮಾಡುವವರಾಗಿದ್ದಲ್ಲಿ, ನಮ್ಮ ಭವಿಷ್ಯವೂ ಉತ್ತಮವಾಗಿರುತ್ತದೆ. ನಾವು ಒಳ್ಳೆ ಕೆಲಸಗಳನ್ನ ಮಾಡಿದರೆ, ಅದರ ಫಲವೂ ಒಳ್ಳೆಯದಾಗಿರುತ್ತದೆ. ಅದೇ … Continue reading ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..