ಮೊಬೈಲ್ ಕಳೆದು ಹೋದ್ರೆ ಇನ್ಮುಂದೆ ಹುಡುಕುವುದು ತೀರ ಸುಲಭ..!

ಹಾಸನ: ಮೊಬೈಲ್ ಪೋನ್ ಏನಾದರೂ ಕಳೆದು ಹೋಗಿದ್ದರೇ ಇನ್ಮುಂದೆ ಹುಡುಕುವುದು ತೀರ ಸುಲಭ. 8277959500 ಈ ಸಂಖ್ಯೆಗೆ ಹಾಯ್ ಎಂದು ಕಳುಹಿಸಿದ್ರೆ ನಿಮ್ಮ ವಾಟ್ಸಾಪ್ ಗೆ ಲಿಂಕ್ ಬರುತ್ತದೆ. ಅದರಲ್ಲಿ ನಿಮ್ಮ ಡಿಟೈಲ್ಸ್ ಕಳುಹಿಸಿದರೇ ಶೀಘ್ರವೇ ಮೊಬೈಲ್ ನ್ನು ಪೊಲೀಸರು ಹುಡುಕಿ ವಾಪಸ್ ಕೊಡಲಿದ್ದಾರೆ. ಯಾರಾದರೂ ಸೆಕೆಂಡ್ ಮೊಬೈಲ್ ಖರೀದಿ ಮಾಡಲು ಯೋಚನೆ ಮಾಡಿದ್ದರೇ ಸಲ್ಪ ಯೋಚಿಸಿ ಖರೀದಿ ಮಾಡುವುದು ಉತ್ತಮ. ಏಕೆಂದರೇ ನೀವು ಕಳ್ಳತನದ ಮೊಬೈಲ್ ಖರೀದಿ ಮಾಡಿದ್ದರೇ ನೀವು ದಂಡ ತೆತ್ತಬೇಕಾಗುತ್ತದೆ. ಪೊಲೀಸರು ಆ ಮೊಬೈಲನ್ನು … Continue reading ಮೊಬೈಲ್ ಕಳೆದು ಹೋದ್ರೆ ಇನ್ಮುಂದೆ ಹುಡುಕುವುದು ತೀರ ಸುಲಭ..!