ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..
ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್ ಫುಡ್‌ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಹಾಗಾಗಿ ನಾವಿಂದು ಸಂತಾನ ಸಮಸ್ಯೆಯಾಗುವುದು ಯಾವ ತಪ್ಪಿನಿಂದ ಎಂದು ಹೇಳಲಿದ್ದೇವೆ. ಸಂತಾನ ಸಮಸ್ಯೆಗೆ ಪ್ರಮುಖ ಕಾರಣವೆಂದರೆ, ರೇಡಿಮೇಡ್ … Continue reading ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..
Copy and paste this URL into your WordPress site to embed
Copy and paste this code into your site to embed