ಈ ರೆಸ್ಟೊರೆಂಟ್ ಒಮ್ಮೆ ನೋಡಿದರೆ ಮತ್ತೆ ಮತ್ತೆ ಬರಬೇಕು ಎನಿಸುತ್ತದೆ !

Food Adda: ನಾವು ನಮ್ಮ ಕರ್ನಾಟಕ ಟಿವಿ ಮೂಲಕ ನಿಮಗೆ ಹಲವು ರೆಸ್ಟೋರೆಂಟ್‌ಗಳ ಪರಿಚಯ ಮಾಡಿಸಿದ್ದೇವೆ. ಅದೇ ರೀತಿ, ಇಂದು ಕೂಡ ಒಂದು ರೆಸ್ಟೋರೆಂಟ್ ಪರಿಚಯ ಮಾಡಿಸಲಿದ್ದೇವೆ. ಹಾಗಾದ್ರೆ ಇದು ಎಲ್ಲಿದೆ..? ಈ ರೆಸ್ಟೋರೆಂಟ್ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಈ ರೆಸ್ಟೋರೆಂಟ್ ಹೆಸರು ಬಾಂಬೆ ಬ್ರ್ಯಾಸರಿ. ಇದು ಬೆಂಗಳೂರಿನ ಇಂದಿರಾ ನಗರದಲ್ಲಿದೆ. ನೀವು ನಾಸ್ಕು ಗೋಡೆ ಮಧ್ಯೆ, ಅಂದ್ರೆ ಹೊಟೇಲ್ ಒಳಗಡೆ ಕುಳಿತು ತಿಂಡಿ ತಿನ್ನಬಹುದು. ಅಥವಾ ಪರಿಸರವನ್ನು ಆಸ್ವಾದಿಸುತ್ತಾ, ಹೊರಗಡೆ ಕುಳಿತು ತಿಂಡಿ ತಿನ್ನಬಹುದು. … Continue reading ಈ ರೆಸ್ಟೊರೆಂಟ್ ಒಮ್ಮೆ ನೋಡಿದರೆ ಮತ್ತೆ ಮತ್ತೆ ಬರಬೇಕು ಎನಿಸುತ್ತದೆ !