ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..

Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ ಪರಿಮಳ ಹೀಗೆ ಪ್ರಕೃತಿಯ ಪರಿಮಳ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಮಾರುಕಟ್ಟೆಯಿಂದ ಮನೆಗೆ ತರುವ ಕೆಲ ವಸ್ತುಗಳಿಂದ ಬರುವ ಪರಿಮಳ ನಮ್ಮ … Continue reading ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..