ಲಕ್ಷ್ಮೀಯ ಕೃಪೆ ಬೇಕಾಗಿದ್ದಲ್ಲಿ, ಈ ಕೆಲಸ ಮಾಡಬೇಡಿ..

Spiritual Stories: ಲಕ್ಷ್ಮೀಯ ಕೃಪೆ ಯಾರಿಗೆ ತಾನೇ ಬೇಡ ಹೇಳಿ..? ಎಲ್ಲರೂ ತಾವು ಶ್ರೀಮಂತರಾಗಬೇಕು ಎಂದು ಬಯಸುತ್ತಾರೆ. ಆದರೆ ಅದಕ್ಕೆ ಬೇಕಾಗಿರುವುದೇ ಲಕ್ಷ್ಮೀಯ ಕೃಪೆ. ಆದರೆ ನಾವು ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸುವುದಿಲ್ಲ. ಹಾಗಾಗಿ ನಾವು ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದ್ದು ಮನೆಯನ್ನು ಕ್ಲೀನ್ ಆಗಿ ಇರಿಸಿಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವ ಹಾಗೆ ಲಕ್ಷ್ಮೀ ಒಲಿಯಬೇಕು ಅಂದ್ರೆ ಮನೆ ಸ್ವಚ್ಛವಾಗಿರಬೇಕು. ಇಲ್ಲವಾದಲ್ಲಿ … Continue reading ಲಕ್ಷ್ಮೀಯ ಕೃಪೆ ಬೇಕಾಗಿದ್ದಲ್ಲಿ, ಈ ಕೆಲಸ ಮಾಡಬೇಡಿ..