ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..
Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಏನು ಮಾಡಬೇಕೆಂದು ಕೂಡ ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ವಿಷಯ ಅಹಂಕಾರ ಮಾಡಬೇಡಿ. ನೀವು ನೆಮ್ಮದಿಯಿಂದ, ಖುಷಿ ಖುಷಿಯಾಗಿ ಬದುಕಬೇಕು ಅಂದ್ರೆ ಅಹಂಕಾರ ಮಾಡಬೇಡಿ. ಏಕೆಂದರೆ, ಒಂದು ನಿಮಿಷದ ಅಹಂಕಾರದಿಂದ, ಒಂದು ಸುಂದರ ಸಂಬಂಧ ಹಾಳಾದ ಎಷ್ಟೋ ಉದಾಹರಣೆಗಳಿದೆ. ಸಹೋದರ- ಸಹೋದರಿ, ತಂದೆ- ಮಕ್ಕಳು, ಪತಿ-ಪತ್ನಿ ಸಂಬಂಧಗಳು, ಬರೀ … Continue reading ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..
Copy and paste this URL into your WordPress site to embed
Copy and paste this code into your site to embed