ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

Shopping Tips: ನಾವು ಈಗಾಗಲೇ ನಿಮಗೆ ಕಡಿಮೆ ಬೆಲೆಗೆ ಅತ್ಯುತ್ತಮ ಕ್ವಾಲಿಟಿಯ ಬಟ್ಟೆ, ಚಪ್ಪಲಿ, ಸೀರೆ ಎಲ್ಲೆಲ್ಲಿ ಸಿಗತ್ತೆ ಅಂತಾ ಹೇಳಿದ್ದೇವೆ. ಅದೇ ರೀತಿ ಇಂದು ನಾವು ವೆರೈಟಿ ವೆರೈಟಿ ಬ್ರೈಡಲ್ ಲೆಹೆಂಗಾ ಖರೀದಿಸಬೇಕಾದ್ರೆ, ಎಲ್ಲಿ ಹೋಗಬೇಕು ಅಂತಾ ಹೇಳಲಿದ್ದೇವೆ. ಬೆಂಗಳೂರಿನ ಚಿಕ್ಕಪೇಟೆಯ, ರಾಜಲಕ್ಷ್ಮೀ ಸಿಲ್ಕ್ಸ್ ನಲ್ಲಿ, ನಿಮಗೆ ತರಹೇವಾರಿ ಬ್ರೈಡಲ್ ಲೆಹೆಂಗಾ ಸಿಗುತ್ತದೆ.  ಸಾವಿರದ ಐನೂರು ರೂಪಾಯಿಯಂದ ಶುರುವಾಗುವ ಲೆಹೆಂಗಾ ಬೆಲೆ, 50 ಸಾವಿರದವರೆಗೆ ಇದೆ. ರಿಸೆಪ್ಶನ್, ಮದುವೆ, ಪೂಜೆ ಸೇರಿ ಹಲವು ಕಾರ್ಯಕ್ರಮಗಳಿಗೆ ಧರಿಸಬಹುದಾದ … Continue reading ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..