ರುಚಿ ರುಚಿಯಾದ 60ಕ್ಕೂ ಹೆಚ್ಚು ಬಗೆಯ ದೋಸೆ ತಿನ್ನಬೇಕಂದ್ರೆ, ನೀವು ಇಲ್ಲಿಗೆ ಬರಲೇಬೇಕು..

Food Adda: ದೋಸೆ ಅಂದ್ರೆ , ಹಲವರ ಫೇವರಿಟ್ ಬ್ರೇಕ್‌ಫಾಸ್ಟ್. ನಾವು ನೀವು ದೋಸೆಯಲ್ಲಿ 6ರಿಂದ 7 ವಿಧಗಳನ್ನು ಕೇಳಿರ್ತೀವಿ. ಖಾಲಿ ದೋಸೆ, ಮಸಾಲೆ ದೋಸೆ, ಖಾರಾ ದೋಸೆ, ಈರುಳ್ಳಿ ದೋಸೆ, ರವಾ ದೋಸೆ ಹೀಗೆ ಹಲವು ವೆರೈಟಿಗಳಿದೆ. ಆದರೆ ಬೆಂಗಳೂರಿನ ಹೊಟೇಲ್ ಒಂದರಲ್ಲಿ ನಿಮಗೆ ಬರೋಬ್ಬರಿ 60ಕ್ಕೂ ಹೆಚ್ಚು ಬಗೆಯ ದೋಸೆಗಳು ಸಿಗುತ್ತದೆ. ಹಾಗಾದ್ರೆ ಈ ಹೊಟೇಲ್ ಎಲ್ಲಿದೆ. ಇಲ್ಲಿನ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಬೆಂಗಳೂರಿನ ಸಹಕಾರನಗರ ಫುಡ್ ಸ್ಟ್ರೀಟ್‌ನ, ಕಲ್ಪತರು ವೆರೈಟಿ ದೋಸಾ … Continue reading ರುಚಿ ರುಚಿಯಾದ 60ಕ್ಕೂ ಹೆಚ್ಚು ಬಗೆಯ ದೋಸೆ ತಿನ್ನಬೇಕಂದ್ರೆ, ನೀವು ಇಲ್ಲಿಗೆ ಬರಲೇಬೇಕು..