ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

Health: ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯವಾಗಿರಬೇಕಾದ ದೇಹದ ಭಾಗವೆಂದರೆ, ಹೃದಯ, ಮೆದುಳು, ಜೀರ್ಣಾಂಗ ಮತ್ತು ಮೂಳೆ. ಈ ಅಂಗಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ, ಜೀವಕ್ಕೆ ಅಪಾಯ. ಹಾಗಾಗಿ ನಾವಿಂದು ಮೂಳೆಯ ಆರೋಗ್ಯ ಸರಿಯಾಗಿ ಇರಬೇಕು ಎಂದಲ್ಲಿ ಯಾವ ಯೋಗ ಮಾಡಬೇಕು ಎಂದು ಹೇಳಲಿದ್ದೇವೆ. ಮೊದಲನೇಯದಾಗಿ, ದಿನಕ್ಕೆ 10 ನಿಮಿಷ ಸ್ಕಿಪ್ಪಿಂಗ್ ಆಡಿದರೆ, ನಿಮ್ಮ ಮೂಳೆ ಉತ್ತಮವಾಗಿರುತ್ತದೆ. ಆರೋಗ್ಯಕರವಾಗಿರುತ್ತದೆ. ದಿನಕ್ಕೆ 30 ಸೆಕೆಂಡ್‌ಗಳ ಕಾಲ ಸ್ಕಿಪ್ಪಿಂಗ್ ಆಡುವುದರಿಂದ, ನಿಮ್ಮ ಮೂಳೆಯ ಆರೋಗ್ಯ ಚೆನ್ನಾಗಿರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ … Continue reading ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..