ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ
ಆಂದ್ರಪ್ರದೇಶ ಸುದ್ದಿ: ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ಕನಸ್ಸಿನಲ್ಲಿಯೂ ಮೈ ನಡುಕ ಹುಟ್ಟಿಸುವಂತಹ ಘಟನೆಯೊಂದು ನಡೆದುದಿದೆ.ವಿವಾಹಿತ ಮಹಿಳೆಯೊಬ್ಬಳೂ ಯುವಕನೊಬ್ಬನ ಜೊತೆ ಅಕ್ರಮವಾಗಿ ಸಂಬಂಧವನ್ನುಇಟ್ಟುಕೊಂಡಿದ್ದನು . ಕೆಲವು ದಿನಗಳ ನಂತರ ಇವರಿಬ್ಬರ ಅಕ್ರಮ ಸಂಬಂಧ ವಿವಾಹಿತ ಮಹಿಳೆಯ ಕುಟುಂಬದವರಿಗೆ ತಿಳಿದಿದೆ. ವಿಷಯ ತಿಳಿದ ಕುಟುಂಬದವರು ಮಹಿಳೆಯ ಜೊತೆ ಅಕ್ರಮ ಸಂಬಂದ ಹೊಂದಿದ ಯವಕನ ಸಹೋದರನ್ನು ಕರೆಸಿ ಬುದ್ದಿ ಹೇಳುವಂತೆ ತಿಳಿಸಿ ಎಚ್ಚರಿಕೆಯನ್ನು ನೀಡಿದ್ದಾರೆ. ಅದರೆ ಅಣ್ಣನ ಮಾತಗೆ ಕಿವಿಗೊಡದ ತಮ್ಮ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ ಆದರೆ ಇವನ ಕಾಟಕ್ಕೆ … Continue reading ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ
Copy and paste this URL into your WordPress site to embed
Copy and paste this code into your site to embed