ಅಕ್ರಮ ಮರಳುಗಾರಿಕೆ ತಡೆಯಲು ಕೊಪ್ಪಳ ಎಸ್ ಪಿಯಿಂದ ಹೊಸ ಮಾರ್ಗ

ಕೊಪ್ಪಳ: ಪ್ರತಿದಿನ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು, ಪ್ರತಿನಿತ್ಯ ಪೊಲೀಸರು ವಾಹನಗಳನ್ನು ಜಪ್ತಿ ಮಾಡುತ್ತಲೇ ಇರುತ್ತಾರೆ. ಏನೇ ಮಾಡಿದರು ಅಕ್ರಮ ಮರಳುಗಾರಿಕೆ ನಿಲ್ಲುತ್ತಿಲ್ಲವೆಂದು ಸಾರ್ವಜನಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಜ್ ಮಾಡಿರುವ ವಾಹನವನ್ನು ಬಿಡಿಸಿಕೊಂಡು ಬಂದು ಮತ್ತೆ ಅದೇ ದಂಧೆಗೆ ನಿಲ್ಲುತ್ತಿದ್ದಾರೆ, ಹಾಗಾಗಿ ಏನೇ ಕ್ರಮಕೈಗೊಂಡರು ಪ್ರಯೋಜನವಾಗುತ್ತಿಲ್ಲ ಎಂದು ಜಿಲ್ಲೆಯ ಎಸ್ಪಿ ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಇಂದು ಮತದಾನ ಎಸ್ ಪಿ ಅರುಣಾಂಗ್ಷು ಗಿರಿ ಕಂದಾಯ ಇಲಾಖೆ ಹಾಗೂ ಗಣಿ ಭೂವಿಜ್ಞಾನ ಇಲಾಖೆಗೆ … Continue reading ಅಕ್ರಮ ಮರಳುಗಾರಿಕೆ ತಡೆಯಲು ಕೊಪ್ಪಳ ಎಸ್ ಪಿಯಿಂದ ಹೊಸ ಮಾರ್ಗ