ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ
international story ಭಾರತದ ಹಲವು ಕಡೆಗಳಲ್ಲಿ ತನ್ನ ಆಶ್ರಮವನ್ನು ನಡೆಸುತ್ತಿದ್ದ ಸ್ಸ್ವಾವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ 2019 ರಲ್ಲಿ ಮಹಿಳೆಯರ ಮೆಲಿನ ಅತ್ಯಾಚಾರದ ಆರೋಪದ ಮೇಲೆ ಅವರ ಮೇಲೆ ದೂರು ದಾಖಲಾಗಿತ್ತು. ಆದರೆ ಅವರನ್ನು ಬಂದಿಸಲು ಹೋದಾಗ ಅವರು ಪರಾರಿಯಅಗಿ ದೇಶವನ್ನೆ ಬಿಟ್ಟು ಹೋಗಿರುವುದು ಸುದ್ದಿಯಾಗಿತ್ತು ಆದರೆ ಈಗ ಅವರು ಎಂದು ಸ್ವಂತ ದ್ವೀಪವನ್ನು ನಿರ್ಮಾಣ ಮಾಡಿದ್ದು ಅದಕ್ಕ ಕೈಲಾಸ ಎಂದು ನಾಮಕರಣ. ಇದೊಂದು ಕಾಲ್ಪನಿಕ ಕೈಲಾಸವಾಗಿದ್ದು ಇದುವರೆಗೂ ಇದು ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಇತ್ತಿಚೆಗೆ … Continue reading ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ
Copy and paste this URL into your WordPress site to embed
Copy and paste this code into your site to embed