ಈ ಸಿಂಪಲ್ ಟಿಪ್ಸ್ ನಿಂದ.. ಬ್ಲಾಕ್ ಹೆಡ್ಸ್ ಮಾಯವಾಗುತ್ತೆ..!

ಮುಖ.. ಅಂದವಾಗಿ ಕಾಣಲು ಎಲ್ಲಾ ಹುಡುಗಿಯರು ಇಷ್ಟ ಪಡುತ್ತಾರೆ. ಆದರೆ, ಮೊಡವೆಗಳು, ಕಪ್ಪು ಕಲೆಗಳು, ಬ್ಲಾಕ್ ಹೆಡ್ಸ್, ಸುಕ್ಕುಗಳು… ಮುಂತಾದ ಸಮಸ್ಯೆಗಳು ಮುಖವನ್ನು ಹಾಳು ಮಾಡುತ್ತದೆ.ಸಾಮಾನ್ಯವಾಗಿ ಹುಡುಗಿಯರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಬ್ಲ್ಯಾಕ್ ಹೆಡ್ಸ್ ಪ್ರಮುಖವಾಗಿದೆ . ಈ ಬ್ಲ್ಯಾಕ್ ಹೆಡ್ ಗಳನ್ನು ತೆಗೆಯಲು ಫೇಸ್ ಸ್ಕ್ರಬ್, ಬ್ಲ್ಯಾಕ್ ಹೆಡ್ ರಿಮೂವಲ್ ಫೇಸ್ ವಾಶ್ ಮತ್ತು ಕ್ರೀಮ್ ಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ.. ಈ ಸಮಸ್ಯೆಯಿಂದ ಪಾರಾಗಲು ಪಾರ್ಲರ್‌ಗಳಿಗೂ ಹೋಗುತ್ತಾರೆ. ಇದು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹಾದರೆ ನಾವು … Continue reading ಈ ಸಿಂಪಲ್ ಟಿಪ್ಸ್ ನಿಂದ.. ಬ್ಲಾಕ್ ಹೆಡ್ಸ್ ಮಾಯವಾಗುತ್ತೆ..!