ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ನಾವು ನಿಮಗೆ ಹೆಲ್ತ್ ಟಿಪ್ಸ್ ಕೊಡುವಾಗ, ಬೆಳಗ್ಗಿನ ತಿಂಡಿ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಬೆಳಗ್ಗಿನ ತಿಂಡಿಯನ್ನ ಸ್ಕಿಪ್ ಮಾಡಿದ್ರೆ, ಅಥವಾ ಬೆಳಗ್ಗಿನ ತಿಂಡಿ ಸರಿಯಾಗಿ ತಿನ್ನದಿದ್ದರೆ, ಏನಾಗತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಆರೋಗ್ಯದ ವಿಷಯಕ್ಕೆ ಬಂದ್ರೆ, ಮನುಷ್ಯನಿಗಿಂತ, ಪ್ರಾಣಿ ಪಕ್ಷಿಗಳೇ ಜಾಣರು ಅನ್ನೋದು ಹಲವರು ಹೇಳ್ತಾರೆ. ಯಾಕಂದ್ರೆ ನೀರು ಕುಡಿಯುವ ವಿಷಯದಲ್ಲಿ, ಆಹಾರ ಸೇವನೆ ವಿಷಯದಲ್ಲಿ ಅವು ತುಂಬಾ ಕಾಳಜಿ ವಹಿಸುತ್ತದೆ. … Continue reading ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?