Spiritual: ಮಹಾಲಯ ತಿಂಗಳು ಶುರುವಾಗಿ ಹಲವು ದಿನಗಳಾಗಿದೆ. ಈಗಾಗಲೇ ಹಲವರು ಪಿತೃಗಳ ಶ್ರಾದ್ಧಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ನಾಡಿದ್ದು 14ನೇ ತಾರೀಖಿನಂದು ನಡೆಯುವ ಮಹಾಲಯ ಅಮವಾಸ್ಯೆ ಪೂಜೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಪೂಜೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಪ್ರಸಿದ್ಧ ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ ಮಹಾಲಯ ಅಮವಾಸ್ಯೆ ಬಗ್ಗೆ ಮಾಹಿತಿ ನೀಡಿದ್ದು, ಈ ಪೂಜೆಯನ್ನು ಹೇಗೆ ಆಚರಿಸಬೇಕು ಎಂದು ಹೇಳಿದ್ದಾರೆ. ಮಹಾಲಯದಲ್ಲಿ ಮಹಾ ಅಂದ್ರೆ, ದೊಡ್ಡದು. ಲಯ ಅಂದ್ರೆ ಕಳೆದುಹೋಗಿರುವಂಥದ್ದು. ಅಂದ್ರೆ ನಾವು … Continue reading ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..
Copy and paste this URL into your WordPress site to embed
Copy and paste this code into your site to embed