ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ ನಿಯಮವಿದೆ. ಅದರಲ್ಲೂ ವಿವಾಹಿತ ಮಹಿಳೆಯರು, ಹಣೆಗೆ ಬೊಟ್ಟು ಇಡಬೇಕು ಅಂತಾ ಹಿರಿಯರು ಹೇಳುತ್ತಾರೆ. ನಮ್ಮ ಎರಡೂ ಹುಬ್ಬುಗಳ ನಡುವೆ, ಅಂದರೆ … Continue reading ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?