2023ರಲ್ಲಿ ಇಡೀ ಪ್ರಪಂಚವನ್ನೇ ತಲ್ಲಣಗಳೊಸಿದ ಯುದ್ಧವಿದು..

2023 Special story: 2023ರಲ್ಲಿ ಪ್ರಪಂಚದಲ್ಲಿ ಅತ್ಯುತ್ತಮ ಘಟನೆಗಳು ನಡೆದಿದೆ. ಈ ವರ್ಷ ಭಾರತದ ಪಾಲಿಗೆ ಅತ್ಯದ್ಭುತ ವರ್ಷ. ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಪಾಲಿಗೆ ಮಾತ್ರ, ಈ ವರ್ಷ ಕರಾಳ ವರ್ಷ . ಅದರಲ್ಲೂ ಹಮಾಸ್- ಇಸ್ರೇಲ್ ಮಧ್ಯೆ ನಡೆದ ಯುದ್ಧದಲ್ಲಿ ಪ್ಯಾಲೇಸ್ತಿನ್ ನಾಗರಿಕರು ಬಲಿಪಶುಗಳಾದರು ಅಂದರೂ ತಪ್ಪಾಗಲಿಕ್ಕಿಲ್ಲ. 2023ರಲ್ಲಿ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಯುದ್ಧವಿದು. ಅಕ್ಟೋಬರ್ 7ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಿಂತಿಲ್ಲ. ಹಮಾಸ್ ಉಗ್ರರು ಇಸ್ರೇಲ್‌ನ ಗಾಜಾದ ಮೇಲೆ ದಾಳಿ … Continue reading 2023ರಲ್ಲಿ ಇಡೀ ಪ್ರಪಂಚವನ್ನೇ ತಲ್ಲಣಗಳೊಸಿದ ಯುದ್ಧವಿದು..