ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

Hyderabad News: ಸಾಮಾಜಿಕ ಜಾಲತಾಣದಲ್ಲಿ ಹಲವಾರು ರೀತಿಯ ಉತ್ತರ ಪತ್ರಿಕೆಗಳನ್ನು ನೀವು ಕಂಡಿರಬಹುದು. ಕೆಲವರು, ನಾನು ಹೆಚ್ಚು ಓದಿಕೊಂಡು ಬಂದಿಲ್ಲ, ಎಷ್ಟೋ ಗೊತ್ತೋ ಅಷ್ಟೇ ಬರೆದಿದ್ದೇನೆ. ದಯವಿಟ್ಟು ನನಗೆ ಪಾಸ್ ಮಾಡಿ ಅಂತಾ ಬರೆದಿರುತ್ತಾರೆ. ಇನ್ನು ಕೆಲವರು ನಾನು ಪಾಸ್ ಆಗದಿದ್ದಲ್ಲಿ ನನ್ನ ಮನೆಯಲ್ಲಿ ನನಗೆ ಮಂದುವೆ ಮಾಡಿಸುತ್ತಾರೆ, ದಯವಿಟ್ಟು ಪಾಸ್ ಮಾಡಿ ಅಂತಾ ಬರೆದಿರುತ್ತಾರೆ. ಇನ್ನು ಕೆಲವರು ಶಿಕ್ಷಕರಿಗೇ ಲಂಚ ಕೊಡಲು ಮುಂದಾಗಿರುತ್ತಾರೆ. ಹೀಗೆ ನಾನಾ ರೀತಿಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಲು, ವಿದ್ಯಾರ್ಥಿಗಳು ರಿಕ್ವೆಸ್ಟ್ ಮಾಡುತ್ತಾರೆ. … Continue reading ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ