ಆರಂಭದಲ್ಲಿ ಭಯ ಆಗಿತ್ತು…ಇಸ್ರೇಲ್ ನಿಂದ ಆಗಮಿಸಿದ ವೈದ್ಯ ದಂಪತಿ ಮಾತು

Hubballi News: ಹುಬ್ಬಳ್ಳಿ: ಹಮಾಸ್ ಮೇಲಿನ ಯುದ್ಧದಿಂದಾಗಿ ನಮಗೆಲ್ಲ ಆರಂಭದಲ್ಲಿ ಬಹಳಷ್ಟು ಭಯ ಆಗಿತ್ತು. ಯುದ್ಧ ಘೋಷಣೆಯಾದ ನಂತರ ಎಲ್ಲ ಕಡೆ ಸೈರನ್ ಸೌಂಡ್ ವಿಪರೀತವಾಗಿತ್ತು. ಮುಂದೆ ಏನಾಗುತ್ತದೆಯೋ ಎಂಬ ಹೆದರಿಕೆಯಲ್ಲಿ ಎರಡು ದಿನ ಕಳೆದೆವು. ಇದು ಇಸ್ರೇಲ್‌ನ ಟೆಲ್ ಅವೀವ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ವೈದ್ಯ ದಂಪತಿ ಡಾ. ಅಖಿಲೇಶ ಕಾರಗದ್ದೆ ಹಾಗೂ ಕೃತಿ ದಂಪತಿಯ ಮಾತು. ದಂಪತಿಗಳಿಬ್ಬರು ಭಾನುವಾರ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಯುದ್ಧಭೂಮಿ ಇಸ್ರೇಲ್ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎರಡು ದಿನ … Continue reading ಆರಂಭದಲ್ಲಿ ಭಯ ಆಗಿತ್ತು…ಇಸ್ರೇಲ್ ನಿಂದ ಆಗಮಿಸಿದ ವೈದ್ಯ ದಂಪತಿ ಮಾತು