ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆ..
Spiritual: ಪ್ರತೀ ಬಾರಿಯೂ ಎಲ್ಲರಿಗೂ ಒಳ್ಳೆಯದ್ದೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ಕೆಟ್ಟದ್ದೇ ಆಗುತ್ತದೆ ಅಂತಲೂ ಆಗುವುದಿಲ್ಲ. ಎಲ್ಲರಿಗೂ ಅವರವರ ಹಣೆಬರಹಕ್ಕೆ ತಕ್ಕಂತೆ, ಒಳ್ಳೆಯ ಕಾಲ, ಕೆಟ್ಟ ಕಾಲ ಬರುತ್ತದೆ. ಆದರೆ ಈ ಬಾರಿ ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆಯಂತೆ. ಹಾಗಾದ್ರೆ ಯಾರು ಆ ಅದೃಷ್ಟವಂತರು ಅಂತಾ ತಿಳಿಯೋಣ ಬನ್ನಿ.. ಶ್ರಾವಣ ಮಾಸ ಎಂದರೆ ಶಿವನ ಮಾಸ ಎಂದೇ ಪ್ರಸಿದ್ಧ. ಏಕೆಂದರೆ, ಈ ಮಾಸದಲ್ಲಿ ಶಿವನ ಪೂಜೆ … Continue reading ಶ್ರಾವಣ ಮಾಸದಲ್ಲಿ ಈ 5 ರಾಶಿಯವರ ಮೇಲೆ ಶಿವನ ಕೃಪೆ ಇರಲಿದೆ..
Copy and paste this URL into your WordPress site to embed
Copy and paste this code into your site to embed